ಅಭಿನವ ಮಂತ್ರಾಲಯ | Abhinava Mantralaya

ಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೃಷ್ಣಮೂತಿ೯ಪುರಂ, ಮೈಸೂರು. ದಿನಾಂಕ 29/08/2026 ರಿಂದ 31/08/2026 ರವರೆಗೆ ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ

The 355th Aradhana Mahotsava of Sri Guru Raghavendra Swamigalu will be celebrated on 29th, 30th and 31st of August 2028 at Abhinava Mantralaya, SRS Math, Krishnamurthypuram, Mysore. All are cordially invited.