ಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಕೆ ಎಂ ಪುರಂ, ಮೈಸೂರು. ವೈಶಾಖ ಶುದ್ಧ ತೃತೀಯ (14/05/2021) 'ಅಕ್ಷಯ ತೃತೀಯ' ಅಂಗವಾಗಿ ಪ್ರತಿ ವರ್ಷದಂತೆ ಮುಖ್ಯಪ್ರಾಣ ದೇವರಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಂಧಲೇಪನ ನೆರವೇರುವುದು. ಭಕ್ತಾದಿಗಳು ಶ್ರೀಗಂಧಲೇಪನ ಸೇವೆಗೆ ಕೊಡಲು ಇಚ್ಛಿಸಿದಲ್ಲಿ ಶ್ರೀ ಮಠದ ಬ್ಯಾಂಕ್ ಖಾತೆಗೆ ಸೇವಾ ಶುಲ್ಕ ಪಾವತಿ ಮಾಡಬಹುದು. ಮಠದ ವಾಟ್ಸಾಪ್ ನಂಬರಿಗೆ ಪೇಮೆಂಟ್ ಡೀಟೇಲ್ಸ್ ಕಳುಹಿಸಬಹುದು. ವಾಟ್ಸಾಪ್ ನಂಬರ್ : 83174 96691 ಸೇವಾ ಶುಲ್ಕ 200ರೂಗಳು […]
The 351st Aradhana Mahotsava of Sri Guru Raghavendra Swamigalu will be celebrated om August 12th, 13th and 14th of August 2022 at Abhinava Mantralaya )SRS Math, Krishnamurthypuram, Mysore). All are cordially invited.
ಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೃಷ್ಣಮೂತಿ೯ಪುರಂ, ಮೈಸೂರು. ದಿನಾಂಕ 10/08/2025 ರಿಂದ 12/08/2025ರವರೆಗೆ ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಮತ್ತು ಶ್ರೀ ಮಠದಲ್ಲಿ ನಡೆಯುತ್ತಿರುವ ೭೮ನೇ ಆರಾಧನಾ ಮಹೋತ್ಸವ ಆಗಿದ್ದು ಭಗವದ್ಭಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ The 354th Aradhana Mahotsava of Sri Guru Raghavendra Swamigalu will be celebrated on 10,th, 11th and 12th August 2025 at Abhinava Mantralaya, SRS Math, […]