ಅಭಿನವ ಮಂತ್ರಾಲಯ | Abhinava Mantralaya

Loading Events

« All Events

  • This event has passed.

354th Aradhana Mahostava 2025

August 10, 2025 - September 12, 2025

ಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೃಷ್ಣಮೂತಿ೯ಪುರಂ, ಮೈಸೂರು. ದಿನಾಂಕ 10/08/2025 ರಿಂದ 12/08/2025ರವರೆಗೆ ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಮತ್ತು ಶ್ರೀ ಮಠದಲ್ಲಿ ನಡೆಯುತ್ತಿರುವ ೭೮ನೇ ಆರಾಧನಾ ಮಹೋತ್ಸವ ಆಗಿದ್ದು ಭಗವದ್ಭಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ

The 354th Aradhana Mahotsava of Sri Guru Raghavendra Swamigalu will be celebrated on 10,th, 11th and 12th August 2025 at Abhinava Mantralaya, SRS Math, Krishnamurthypuram, Mysore. All are cordially invited.

Details

Venue